Skip to main content
prachala studios avatar

prachala studios

@prachalastudios

570

சப்ஸ்கிரைபர்கள்

Advertisement
PostWhatsAppReddit
Advertisement

பார்வைகள்

15,835

வீடியோக்கள்

23

API

570

600

30
Advertisement

நேரடி YouTube சந்தாதாரர் கவுன்டர்

Loading Advanced Analytics...

Advertisement

prachala studios

ಪ್ರಚಲ ಸ್ಟುಡಿಯೋಸ್ ಗೆ ಸುಸ್ವಾಗತ! ಇದು ಕಥೆಗಳಿಗೆ ಜೀವ ತುಂಬುವ ಪ್ರಪಂಚ. ಇಲ್ಲಿ ಎಲ್ಲಾ ವಯಸ್ಸಿನವರಿಗೆ ಪರಿಪೂರ್ಣವಾದ ಮತ್ತು ನಿಮ್ಮನ್ನು ವಿವಿಧ ಲೋಕಗಳಿಗೆ ಕೊಂಡೊಯುವ ಮತ್ತು ಸ್ಫೂರ್ತಿ ಮತ್ತು ಮನರಂಜನೆಯ ಭಾವನೆಯನ್ನು ನೀಡುವ ಸಣ್ಣ ನೈತಿಕ ಕಥೆಗಳ ಸಂಗ್ರಹಣೆಯನ್ನು ನಿಮ್ಮೊಂದಿಗೆ ತರಲು ನಮ್ಮ ಚಾನಲನ್ನು ಸಮರ್ಪಿಸಲಾಗಿದೆ.

ಇತ್ತೀಚಿನ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿ.ವಿ, ಸ್ಮಾರ್ಟ್ ಟ್ಯಾಬ್ ಡಿಜಿಟಲ್ ಯುಗದಲ್ಲಿ, ಕಥೆಗಳು, ಕಾಧಂಬರಿಗಳು ಹೇಳುವ, ಕೇಳುವ ಅಥವಾ ಓದುವ ಸಂಪ್ರದಾಯ ನಿಂತೇ ಹೋಗಿದೆ, ನಮ್ಮ ಅಜ್ಜ ಅಜ್ಜಿಯರು ಅಂದು ಈ ಕಥೆ ಹೇಳುವ ಸಂಪ್ರದಾಯದ ಅಡಿಪಾಯಗಳು, ಇತ್ತೀಚಿಗೆ ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳ ಜೊತೆ ಕಾಲ ಕಳೆಯುವ ಅವಕಾಶವೂ ಇರುವುದಿಲ್ಲ. ಅಷ್ಟೇ ಅಲ್ಲದೆ ಸಾಹಿತ್ಯದ ಓದು ಸಹ ಇತ್ತೀಚಿನ ದಿನಗಳಲ್ಲಿ ಜನರಿಗೆ ಕಡಿಮೆಯಾಗಿದೆ ಅಥವಾ ಸಮಯವೇ ಸಿಗುತ್ತಿಲ್ಲ ಎನ್ನಬಹುದು.

"ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು", ಯಾವ ಇಂಟರ್ನೆಟ್ ಮತ್ತು ಡಿಜಿಟಲ್ ಸಾಧನಗಳಿಂದ ಈ ಸಂಪ್ರದಾಯ ಕಡಿಮೆಯಾಗುತ್ತಿದೆಯೋ, ಅದೇ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಮೂಲಕವೇ ನಮ್ಮ ಈ ಚಾನೆಲ್ ನ ಕಥೆ, ಕಾದಂಬರಿಗಳ ಮೂಲಕ ನಿಮ್ಮನ್ನು ಬಾಲ್ಯಕ್ಕೆ ಕೊಂಡೊಯ್ದು, ಜೀವನ ಪರಿವರ್ತಿಸಬಲ್ಲ ಅದ್ಭುತ ಕಥೆಗಳನ್ನು ಇತಿಹಾಸದ ಪುಟಗಳಿಂದ ತೆಗೆದು ನಿಮಗೆ ಅರ್ಥಪೂರ್ಣವಾಗಿ, ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ನಮ್ಮದು. ಈ ನಮ್ಮ ಪುಟ್ಟ ಪ್ರಯತ್ನಕ್ಕೆ ಬೆಂಬಲಿಸಿ.

Advertisement

Embed

YouTube சந்தாதாரர்கள், பார்வைகள், கிரியேட்டர் ஒப்பீடுகள் மற்றும் milestones-ஐ real time-ல் கண்காணிக்கவும்.

வீடியோக்கள்

ರಾಣಿ ಲಕ್ಷಮ್ಮಣ್ಣಿ-ಕನ್ನಡಿಗರು ಎಂದೂ ಮರೆಯಬಾರದ ರಾಣಿ

Uploaded

167

பார்வைகள்

6

Likes

2

Comments

Advertisement

About RealtimeSubCount.com

YouTube சந்தாதாரர்கள், பார்வைகள், கிரியேட்டர் ஒப்பீடுகள் மற்றும் milestones-ஐ real time-ல் கண்காணிக்கவும்.

FAQ